English:-
Dr. MahanthaSwamy P.U. College excels in quality education, combining academic success and personal growth. With experienced faculty and interactive classes, we provide exceptional guidance. The serene campus nurtures focus and creativity, making it an ideal learning space. We offer PUC Commerce and Science streams (PCMB, PCMCs )to support diverse aspirations. We also focus on uplifting average and below-average students, ensuring equal opportunities for all to thrive.
Kannada:-
ಡಾ. ಮಹಾಂತಸ್ವಾಮಿ ಪಿಯು ಕಾಲೇಜು ಗುಣಮಟ್ಟದ ಶಿಕ್ಷಣದಲ್ಲಿ ಮೇಲುಗೈ ಸಾಧಿಸಿದೆ, ಅಕಾಡೆಮಿಕ್ ಯಶಸ್ಸು ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಸಮರ್ಪಿಸುತ್ತಿದೆ. ಅನುಭವಸಮೃದ್ಧ ಉಪನ್ಯಾಸಕರು ಮತ್ತು ಸಂವಾದಾತ್ಮಕ ಪಾಠಗಳು ಉತ್ತಮ ಮಾರ್ಗದರ್ಶನ ನೀಡುತ್ತವೆ. PUC ವಾಣಿಜ್ಯ ಮತ್ತು ವಿಜ್ಞಾನ ( PVMB, PCMCs) ವಿಭಾಗಗಳೊಂದಿಗೆ ಎಲ್ಲರ ಕನಸುಗಳನ್ನು ಬೆಂಬಲಿಸುತ್ತೇವೆ. ನಾವು ಸರಾಸರಿ ವಿದ್ಯಾರ್ಥಿಗಳು ಮತ್ತು ಸರಾಸರಿಗಿಂತ ಕಡಿಮೆ ಇರುವ ವಿದ್ಯಾರ್ಥಿಗಳಿಗೂ ಸಹ ಪ್ರಾಮುಖ್ಯತೆ ನೀಡುತ್ತೇವೆ, ಎಲ್ಲರಿಗೂ ಸಮಾನ ಅವಕಾಶವನ್ನು ಡಾ. ಮಹಾಂತಸ್ವಾಮಿ ಪ.ಪೂ. ಕಾಲೇಜು ಒದಗಿಸುತ್ತದೆ.
No comments:
Post a Comment